ಸೂರ್ಯನತ್ತ ಅಗ್ನಿಶಾಮಕ

May 5, 2009 at 12:56 am 2 comments

ಎದೆಯಲಿ ಉರಿಯೋ ನೋವಿನ ಜ್ವಾಲೆ..
ನೀ ತೊರೆದ ಗಾಯವದು ಘಾತಕ…..,
ಕುಡಿಯೊಡೆದ ಪ್ರೀತಿಗೆ ಕೊಳ್ಳಿಯನಿಟ್ಟೆ..
ಮನದ ಮನೆಯಲಿ ನಿತ್ಯವೂ ಸೂತಕ….!!

ಗೆಳೆಯರು ಹೇಳುತ್ತಾರೆ….,
“ನಶೆಯೇ ನೋವನು ಮರೆಸೋ ಮದ್ದು..
ಗಡoಗಿನಲಿ ಗುಟುಕರಿಸು ಪಾನಕ…!!”
ಅವರಿಗೇನು ಗೊತ್ತು ಪಾಪ…??
ಆರದು ಅದರಿಂದ ಎದೆಯ ಜ್ವಾಲೆ…
ಅದೇನಿದ್ದರೂ, ಸೂರ್ಯನತ್ತ ನುಗ್ಗಿಬಂದಂತೆ
ಇಳೆಯ ಅಗ್ನಿಶಾಮಕ……!!

Entry filed under: ಕವನ. Tags: .

ನಶೆ ಪ್ರೀತ್ಸೋಣ ಬಾ…!!

2 Comments Add your own

  • 1. ರಂಜಿತ್  |  May 5, 2009 at 8:57 am

    ಚೆನಾಗಿದೆ ಕವಿತೆ.

    ಜಯಂತ್ ಕಾಯ್ಕಿಣಿ ಒಂದು ಬರಹದಲ್ಲಿ “ಅಗ್ನಿಶಾಮಕವೊಂದು ಓಡುತಿದೆ ಸೂರ್ಯ..” ಅನ್ನೋ ವಾಕ್ಯ ಬಳಸುತ್ತಾರೆ… ನಿಮ್ಮ ಬರಹ ಅದನ್ನು ನೆನಪಿಸಿತು.

    Reply
    • 2. dileepchs  |  May 5, 2009 at 9:36 am

      ತುಂಬಾ ಧನ್ಯವಾದಗಳು ರಂಜೀತ್….
      ಜಯಂತ ಕಾಯ್ಕಿಣಿಯವರ ಬರಹವನ್ನ ನಾನೂ ಓದಿದ್ದೇನೆ…
      ಈ ಕವಿತೆಗೆ ಆ ಸಾಲುಗಳೇ ಸ್ಫೂರ್ತಿ ಅಂದ್ರೂ ತಪ್ಪಿಲ್ಲ…

      Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Trackback this post  |  Subscribe to the comments via RSS Feed


 

May 2009
M T W T F S S
« Apr   Jul »
 123
45678910
11121314151617
18192021222324
25262728293031

ಭೇಟಿಯಿತ್ತ ಆತ್ಮೀಯರು

  • 3,008 ಮಂದಿ

Recent Posts


Follow

Get every new post delivered to your Inbox.