Posts filed under ‘ಸಿ೦ಪಲ್ಲಾಗಿ ಹೆಳ್ತೀನ್’

Night Shift ಸಾಲುಗಳು…..

  • ನಾನು ಮನೇಗ್ ಬರೋವಾಗ ರಸ್ತೆಗೆ ನೀರು ಹಾಕಿ ರಂಗೋಲಿ ಇಡ್ತೀರಲ್ಲಾ….. ನಾನೇನ್ ದೇವ್ರಾ……???
  • ಹೂವು-ತರ್ಕಾರಿ ಮಾರೋವ್ರ ಕೂಗು….  ಅಕ್ಕ-ಪಕ್ಕದ ಮನೆಯ ಮಿಕ್ಸೀ, ರೇಡಿಯೋ, TV, ಕುಕ್ಕರ್ ಅಬ್ಬರ….. ಮೇಲಿನ ಮನೆ ಪಾಪು ಸ್ನಾನ ಮಾಡಿಸೋವಾಗ ಅಳೋ ಸದ್ದು…. ರಸ್ತೆಯಲ್ಲಿ ರಾಕ್ಷಸರ ಅವತಾರ ಹೊತ್ತು ಓಡಾಡೋ ವಾಹನಗಳ ಶಬ್ದ…. ಇವೇ ನನಗೆ ಜೋಗುಳ….. !!!
  • ಸೂರ್ಯನ್ ಬಿಸ್ಲು ನನ್ ಮೈ ತಾಕ್ದೇ ಇವತ್ತಿಗೆ 4 ವರ್ಷ…. !!!
  • ನಾನು office ನಿಂದ ಕೆಲ್ಸಾ ಮುಗ್ಸಿ ಬಂದ ದಿನವೇ ಮತ್ತೆ office ಗೆ ಹೋಗ್ತೀನಿ….!!!

March 28, 2009 at 12:08 am 1 comment


 

May 2012
M T W T F S S
« Sep    
 123456
78910111213
14151617181920
21222324252627
28293031  

ಭೇಟಿಯಿತ್ತ ಆತ್ಮೀಯರು

  • 3,164 ಮಂದಿ

Recent Posts


Follow

Get every new post delivered to your Inbox.